Soumya Manjunath
@soumyamanjunath
Suscriptores
vistas
Videos
API
200K
Contador de suscriptores YouTube en vivo
Loading Advanced Analytics...
Soumya Manjunath
ಎಲ್ಲರಿಗೂ ನಮಸ್ಕಾರ 🙏🏻
ನಾನು ಸೌಮ್ಯಾ ಮಂಜುನಾಥ್ (ಸಂಗೀತ ಮನೆ). ನಾನು ಸಂಗೀತದಲ್ಲಿ Master of Music ಅನ್ನು ಪೂರ್ಣಗೊಳಿಸಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣಳಾಗಿ gold medal ಪಡೆದಿದ್ದೇನೆ . ನನ್ನದು ಮೂಲತಹ ಸಂಗೀತ ಕುಟುಂಬ.
ಶಾಸ್ತ್ರೀಯ ಸಂಗೀತ ಮತ್ತು ಎಲ್ಲಾ ದೇವರ ಭಕ್ತಿ ಸಂಗೀತ, ನಮ್ಮ ಸಾಂಪ್ರದಾಯಿಕ ಜಾನಪದ ಸಂಗೀತ, ತತ್ವಪದ ಈ ಚಾನಲ್ ನಲ್ಲಿ ಹೊರ ತರುವ ಪ್ರಯತ್ನ ನನ್ನದು.
ಈ ಯೂಟ್ಯೂಬ್ ಚಾನೆಲ್ ನಲ್ಲಿ ನನ್ನ ಸ್ಟುಡಿಯೋದಲ್ಲಿ ರೆಕಾರ್ಡ ಆಗುವಂತಹ ಮತ್ತು ಹೊರಗೆ ಚಿತ್ರೀಕರಣ ಮಾಡಿದಂತಹ ಎಲ್ಲಾ ತರಹದ ಹಾಡುಗಳು ಬರುತ್ತವೆ. ಜೊತೆಗೆ ನನ್ನ ಹತ್ತಿರ ಸಂಗೀತ ಅಭ್ಯಾಸ ಮಾಡುತ್ತಿರುವ ಎಲೆಮರೆ ಕಾಯಿಯಂತಿರುವ ಪ್ರತಿಭಾವಂತ ಪುಟಾಣಿ ವಿದ್ಯಾರ್ಥಿಗಳನ್ನು ವಿಶೇಷ ರೀತಿಯಲ್ಲಿ ನಿಮ್ಮೆಲ್ಲರಿಗೆ ಪರಿಚಯಿಸುವ ಉದ್ದೇಶದಿಂದ ಈ ಹೊಸ ಚಾನಲ್ ಪ್ರಾರಂಭಿಸುತ್ತಿದ್ದೇನೆ. ಆದಷ್ಟು ಬೇಗ ನೀವೂ "Soumya Manjunath" Youtube Channel ಗೆ Subscribe ಆಗಿ & ನಿಮ್ಮ ಕುಟುಂಬ, ಸ್ನೇಹಿತರಿಗೂ ತಿಳಿಸಿ ನಿಮ್ಮೇಲ್ಲರ ಪ್ರೀತಿ ಪ್ರೋತ್ಸಾಹವಿರಲಿ.
ಇಂತಿ ನಿಮ್ಮ ಪ್ರೀತಿಯ
ಸೌಮ್ಯ ಮಂಜುನಾಥ ( ಸಂಗೀತ ಮನೆ) ☺️🙏
Embed
Verifica suscriptores de YouTube en tiempo real. Estadísticas en vivo, vistas, creadores y búsqueda por nombre de usuario.
Videos
ಅಡವಿಯ ಶಿವನೇ ಬಡವಿಯು ನಾನು 🙏🏻 #singer #kannadafolksong #tatvapada #adaviyashivane #explore
Uploaded
5,490
vistas
92
Likes
3
Comments
About RealtimeSubCount.com
Verifica suscriptores de YouTube en tiempo real. Estadísticas en vivo, vistas, creadores y búsqueda por nombre de usuario.